Antintha gandu nanalla song from Bhanda nan ganda movie will be re made again. This great news is shared by Jaggesh himself. <br /> <br /> <br />ಭಂಡ ನನ್ ಗಂಡ ಸಿನಿಮಾದ ಅಂತಿಂಥ ಗಂಡು ನಾನಲ್ಲ ಹಾಡು ನಿಮಗೆಲ್ಲಾ ನೆನಪಿರಬಹುದು. ಈಗ ಈ ಹಾಡು ಮತ್ತೆ ಹೊಸ ಅವತರಣಿಕೆಯಲ್ಲಿ ಮೂಡಿ ಬರಲಿದ್ದು ಈ ಖುಷಿ ವಿಚಾರವನ್ನು ನವರಸ ನಾಯಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. <br />